ಮನದ ಮಾತುಗಳು, ತೋಚಿದ್ದನ್ನು ಗೀಚಿದಾಗ ಮೂಡಿದ ಲೇಖನಗಳು, ಪುಟ್ಟ ಕವನಗಳು, ಕ್ಲಿಕ್ಕಿಸಿದ ಭಾವಚಿತ್ರಗಳು...
ಶುಕ್ರವಾರ, ಸೆಪ್ಟೆಂಬರ್ 27, 2013
ಕಾಲ ನಿಲುವುದೆ !
ಕಾಲ ನಿಲುವುದೆ ! ಕಾಲ ನಡೆವುದು ನಡೆಯುತಲಿರುವುದು ನಾವು ನಿಂತರೆ ಕಾಲ ನಿಲುವುದೆ ಮಿಂಚಿ ಹೋಗುವ ಒಂದು ಗಳಿಗೆಯು ಬದುಕಿನ ಒಂದು ಪುಟವು ಚಿರವಾಗಿ ಮಡಚಿದಂತೆ, ಕಾಲದಲ್ಲಿ ನೀನನಾಗುವ ತನಕ ವ್ಯರ್ಥ ಮಾಡದಿರು ಬಂದ ಗಳಿಗೆಯ ಏನಾದರೊಂದನು ಮಾಡು, ಆದರೆ ಸದಾ ಎಲ್ಲರಿಗೂ ಒಳಿತನ್ನೇ ಮಾಡು
chikkadaagi chokkadaagi channaagide....
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿ