ಗೋರೆ ಬರಹ
ಮನದ ಮಾತುಗಳು, ತೋಚಿದ್ದನ್ನು ಗೀಚಿದಾಗ ಮೂಡಿದ ಲೇಖನಗಳು, ಪುಟ್ಟ ಕವನಗಳು, ಕ್ಲಿಕ್ಕಿಸಿದ ಭಾವಚಿತ್ರಗಳು...
ಬುಧವಾರ, ಜನವರಿ 16, 2013
ಯಕ್ಷಗಾನ ನಾಟ್ಯದ ಅಂದ ಚಂದ....
ಸೋಮವಾರ, ಜನವರಿ 14, 2013
ಕಾಲ ನಿಲುವುದೆ !
ಕಾಲ ನಿಲುವುದೆ !
ಕಾಲ ನಡೆವುದು ನಡೆಯುತಲಿರುವುದು
ನಾವು ನಿಂತರೆ ಕಾಲ ನಿಲುವುದೆ
ಮಿಂಚಿ ಹೋಗುವ ಒಂದು ಗಳಿಗೆಯು
ಬದುಕಿನ ಒಂದು ಪುಟವು ಚಿರವಾಗಿ ಮಡಚಿದಂತೆ,
ಕಾಲದಲ್ಲಿ ನೀನನಾಗುವ ತನಕ ವ್ಯರ್ಥ ಮಾಡದಿರು ಬಂದ ಗಳಿಗೆಯ
ಏನಾದರೊಂದನು ಮಾಡು, ಆದರೆ ಸದಾ ಎಲ್ಲರಿಗೂ ಒಳಿತನ್ನೇ ಮಾಡು.
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)