ಗುರುವಾರ, ಮೇ 19, 2011

ಮುಸ್ಸಂಜೆ ಪ್ರಯಾಣ


ಮುಸ್ಸಂಜೆ ಪ್ರಯಾಣ 

ಬಹಳ   ದಿನಗಳ     ಬಳಿಕ  ಸಂಜೆವೇಳೆ    ಬೈಕ್  ನಲ್ಲಿ  ಹೊರಗಡೆ  ತಿರುಗಾಡಲು  ಬಂದೆ.....  ಇಂದಿನ  ವಾತಾವರಣ  ಮನಸ್ಸಿಗೆ  ಬಹಳ  ಖುಷಿ  ನೀಡುವಂತಿದೆ    ....ಇನ್ನು  ಮಳೆಗಾಲ  ಪ್ರಾರಂಭ  ವಾಗುವುದರಿಂದ  ಇನ್ನು  ಇಂಥ  ದಿನ  ನೋಡುವುದಕ್ಕೆ  ...ಎಷ್ಟು  ಕಾಲ  ಕಾಯಬೇಕೋ  ಏನೋ ....ಏನೇ ಆಗಲಿ ಎಲ್ಲಾ ಕಾಲಗಳನ್ನು ಒಂದೆ ರೀತಿಯಲ್ಲಿ ಎಂಜೋಯಿ ಮಾಡಿದಲ್ಲಿ ಜೀವನದಲಿ ನೆಮ್ಮದಿ ಸು:ಖ  ಕಾಣಬಹುದು......


ಮಳೆಗಾಲಕ್ಕೆ ಆತ್ಮೀಯ ಸ್ವಾಗತ 
 ಇಂತಿ : ಕೆ. ನಾ .ಗೋರೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ